Advertisement

Music Composer Arjun Janya Suffers A Mild Heart Attack | Doctor reveals reason | Vijay Karnataka

Music Composer Arjun Janya Suffers A Mild Heart Attack | Doctor reveals reason | Vijay Karnataka Kannada movie music director (composer) Arjun Janya suffered mild heart attack, after attending marriage function of Niveditha Gowda and Chandan Shetty in Mysuru. He was admitted to Apollo hospital and underwent angioplasty. Doctors said it would have been fatal if treatment was delayed for another 2 hours. Arjun Janya is recovering and out of danger. Arjun Janya has composed songs for Roberrt of Darshan. ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಲಘು ಹೃದಯಾಘಾತವಾದ ನಂತರ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅರ್ಜುನ್ ಜನ್ಯಗೆ ಆಂಜಿಯೋಪ್ಲಾಸ್ಟಿ ಮಾಡಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಮೈಸೂರಿನಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರ ಮದುವೆಯಲ್ಲಿ ಭಾಗವಹಿಸಿದ ನಂತರ ಅರ್ಜುನ್ ಜನ್ಯ ಅವರಿಗೆ ಹೃದಯಾಘಾತವಾಗಿದೆ. ಅರ್ಜುನ್ ಜನ್ಯ ಅವರು ದರ್ಶನ್ ಅವರ ರಾಬರ್ಟ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

#ArjunJanyaHeartAttack #MusicDirectorArjunJanya #NivedithaChandanMarriage

Our Website :
Facebook:
Twitter:

arjun janya,arjun janya heart attack,ಅರ್ಜುನ್ ಜನ್ಯಗೆ ಲಘು ಹೃದಯಾಘಾತ,ಸಂಗೀತ ನಿರ್ದೇಶಕ ಅರ್ಜುನ್ ಜನ್ಯ,Arjun Janya Suffers A Mild Heart Attack,Niveditha Gowda and Chandan Shetty marriage,Apollo hospital and underwent angioplasty,ಮೈಸೂರಿನ ಅಪೋಲೋ ಆಸ್ಪತ್ರೆ,ಅರ್ಜುನ್ ಜನ್ಯಗೆ ಆಂಜಿಯೋಪ್ಲಾಸ್ಟಿ,ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರ ಮದುವೆ,Arjun Janya has composed songs for Roberrt,ಅರ್ಜುನ್ ಜನ್ಯ ಅವರು ದರ್ಶನ್ ಅವರ ರಾಬರ್ಟ್,vijay karnataka,ವಿಜಯ ಕರ್ನಾಟಕ,vijay karnataka online,ವಿಜಯ ಕರ್ನಾಟಕ ಆನ್ ಲೈನ್,

Post a Comment

0 Comments