Advertisement

ಕೋಳಿ ಮೊಟ್ಟೆ ಉತ್ಪಾದನೆ ವೃದ್ಧಿ ಮಾಡುವ ಹೊಸ ತಂತ್ರಜ್ಞಾನ | New technology to augment poultry egg production

ಕೋಳಿ ಮೊಟ್ಟೆ ಉತ್ಪಾದನೆ ವೃದ್ಧಿ ಮಾಡುವ ಹೊಸ ತಂತ್ರಜ್ಞಾನ  | New technology to augment poultry egg production ಕೋಳಿ ಮೊಟ್ಟೆ ಉತ್ಪಾದನೆ ವೃದ್ಧಿ ಮಾಡುವ ಹೊಸ ತಂತ್ರಜ್ಞಾನ | New technology to augment poultry egg production
ಸಾಕಷ್ಟು ಮಂದಿ ನಿಮ್ಮಲ್ಲಿ ಕೋಳಿ ಸಾಕಣೆ ಮಾಡುತ್ತಾ ಇರುತ್ತೀರಾ. ಹಾಗೂ ಕೆಲವರು ಮೊಟ್ಟೆ ಉತ್ಪಾದನೆಯನ್ನು ಮಾಡಿ ಅವುಗಳ ಮಾರಾಟ ಮಾಡಿ ಅದರಿಂದ ಅಧಿಕ ಆದಾಯ ಗಳಿಸುವ ಕೆಲಸ ಮಾಡುತ್ತಾ ಇರುವವರು ಇರುತ್ತೀರಾ ಆದರೆ ಮೊಟ್ಟೆಕೊಳಿಗಳು ಸರಿಯಾಗಿ ಮೊಟ್ಟೆ ನೀಡದೆ ಸಮಸ್ಯೆಯಾಗಿ ಇಳುವರಿ ಕಮ್ಮಿಯಾಗಿಯು ಇರಬಹುದು ಅವ್ರುಗಳು ನಾನು ಈಗ ಹೇಳುವ ಸುಲಭ ಉಪಾಯ ಬಳಸಿ ನೋಡಿ ಇದರಿಂದ ಮೊಟ್ಟೆಗಳ ಉತ್ಪಾದನೆ ಜಾಸಿಯೂ ಆಗುತ್ತದೆ ಹಾಗೂ ಕೋಳಿಗಳು ಬೆಳವಣಿಗೆಯಾಗಿ ಅವು ಆದಷ್ಟು ಬೇಗ ಮೊಟ್ಟೆ ನೀಡುವಲ್ಲಿ ಸಾಮಥ್ರ್ಯವನ್ನು ಸಹ ಹೋಂದುತ್ತವೆ ಹಾಗೂ ನಿಮ್ಮ ಈಗಿನ ಖರ್ಚು ಸಹ ಕಡಿಮೆಯಾಗುತ್ತದೆ.
ಕೃಷಿ, ತೋಟಗಾರಿಕೆ, ಪಶುಪಾಲನೆ, ತೋಟಗಾರಿಕೆ ಆಧುನಿಕ ಕೃಷಿಯ ವೈಜ್ಞಾನಿಕ ಕೃಷಿಯ ಕುರಿತು ಸಂಪೂರ್ನ ಮಾಹಿತಿಯನ್ನು ನೇಗಿಲಯೋಗಿ ಯುಟ್ಯುಬ್ ಮೂಲಕ ನೀಡಲಾಗುವುದು

koli,ಕೋಳಿ ಮೊಟ್ಟೆ ಉತ್ಪಾದನೆ ವೃದ್ಧಿ ಮಾಡುವ ಹೊಸ ತಂತ್ರಜ್ಞಾನ,negilayogi,Negila yogi,poultry farm,poultry forming techniques,krushivarte,krishivarte,chia,chia seed,koli sakane,koli motte utpadane,koli saakuvudu hege,broiler koli,broiler koli sakuvudu hege,how to get egg from chicken,motte utpadane hecchisuvudu hege,how to start poultry forming,koli sakane kannadadalli,kannada,poultry forming kannadada,raita snehi,krishi darshan dd chandana,agriculture,crop,karnataka,

Post a Comment

0 Comments